ಆಪ್ಕಿ ಅಪ್ನಿ ಫೈನಾನ್ಸ್ ಕಿ ಆನ್ಲೈನ್ ದುಖಾನ್

ವಿಶೇಷವಾಗಿ 30 ಕೋಟಿ ಕಡಿಮೆ ಮಧ್ಯಮ ಆದಾಯದ ಸಂಬಳದ ನೌಕರರು ಮತ್ತು ಅವರ ಕುಟುಂಬಗಳಿಗಾಗಿ ರಚಿಸಲಾದ ಫೈನಾನ್ಸಿಯಲ್ ಪ್ರಾಡಕ್ಟ್ಸ್’ಗಳನ್ನು ಮಾರಾಟ ಮಾಡಿ ಮತ್ತು ಅವರ ಆರ್ಥಿಕ ಗುರಿಗಳನ್ನು ಸಾಧಿಸಲು ಸಹಾಯ ಮಾಡಿ

ಫೈನಾನ್ಸ್ ಕಿ ಆನ್ಲೈನ್ ದುಕಾನ್ ಅಪ್ಲಿಕೇಶನ್, ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಗ್ರಾಹಕರನ್ನು ತಲುಪಲು 5 ಭಾಷೆಗಳಲ್ಲಿ

ನೀವು ನಮ್ಮ ಫೈನಾನ್ಸಿಯಲ್ ಪ್ರಾಡಕ್ಟ್ಸ್ ಅನ್ನು ಖರೀದಿಸಲು ಬಯಸುತ್ತೀರಾ?

ನಿಮ್ಮ ಸ್ವಂತ "ಫೈನಾನ್ಸ್ ಕಿ ಆನ್ಲೈನ್ ದುಕಾನ್"

ನಿಮ್ಮ ಪರ್ಸನಲೈಸ್ಡ್ ವೆಬ್‌ಸೈಟ್
ನಿಮ್ಮ ವೈಯಕ್ತಿಕಗೊಳಿಸಿದ ಆನ್‌ಲೈನ್/QR ಕೋಡ್ ಆಫ್‌ಲೈನ್ ಮಾರ್ಕೆಟಿಂಗ್ ಮೆಟೀರಿಯಲ್

ನಿಮ್ಮ ಎಲ್ಲಾ ಗ್ರಾಹಕರನ್ನು ನಿರ್ವಹಿಸಲು ಒಂದೇ ಅಪ್ಲಿಕೇಶನ್

5 ವಿವಿಧ ಭಾಷೆಗಳಲ್ಲಿ ಅಪ್ಲಿಕೇಶನ್

WeRize ಹಣಕಾಸು ಸಲಹೆಗಾರರಿಗೆ ಏಕೆ #1 ವಿಶ್ವಾಸಾರ್ಹ ವೇದಿಕೆಯಾಗಿದೆ

ಸಾವಿರಾರು ಪಾರ್ಟ್ನರ್ಸ್

1000+ ಸಣ್ಣ ಪಟ್ಟಣ ಮತ್ತು ನಗರಗಳಲ್ಲಿ

ರೂ. 50,000/- ವರೆಗೆ

ಆದಾಯ/ತಿಂಗಳಿಗೆ

ವಾರದ ಪಾವತಿಗಳು

ತಿಂಗಳಲ್ಲಿ 4 ಬಾರಿ

ಫೈನಾನ್ಸ್ ಕಿ ದುಕಾನ್ ಆನ್ಲೈನ್ ಅಪ್ಲಿಕೇಶನ್

ನಿಮ್ಮ ಗ್ರಾಹಕರನ್ನು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ತಲುಪಿ

WeRize ಮೂಲಕ ಯಾರು ಗಳಿಸಬಹುದು?

ಲೋನ್ ಏಜೆಂಟ್‌ಗಳು
ಮಾಜಿ ಬ್ಯಾಂಕ್ ಉದ್ಯೋಗಿ
ಇನ್ಶೂರೆನ್ಸ್ ಏಜೆಂಟರು
ಸಂಪತ್ತು ಸಲಹೆಗಾರರು
BFSI ವೃತ್ತಿಪರರು
ಲೋನ್ ಏಜೆಂಟ್‌ಗಳು
ಮಾಜಿ ಬ್ಯಾಂಕ್ ಉದ್ಯೋಗಿ
ಇನ್ಶೂರೆನ್ಸ್ ಏಜೆಂಟರು
ಸಂಪತ್ತು ಸಲಹೆಗಾರರು
BFSI ವೃತ್ತಿಪರರು

ನಿಮ್ಮ ಹಣಕಾಸು ಸಲಹಾ ವ್ಯವಹಾರವನ್ನು ಬೆಳೆಸಿಕೊಳ್ಳಿ

ಪ್ರಮಾಣಪತ್ರ ಪಡೆಯಿರಿ

ನಮ್ಮ ಫೈನಾನ್ಸಿಯಲ್ ಪ್ರಾಡಕ್ಟ್ಸ್'ಗಳಲ್ಲಿ ಪರಿಣಿತರಾಗಲು ವೀಡಿಯೋ ಕೋರ್ಸ್‌ಗಳು ಮತ್ತು ವೆಬಿನಾರ್‌ಗಳ ಸೆಶನ್'ನಿಂದ ಕಲಿಯಿರಿ

ಗ್ರಾಹಕರನ್ನು ಹೆಚ್ಚಿಸಿ

ನಿಮ್ಮ ಗ್ರಾಹಕ ನೆಲೆಯನ್ನು ಹೆಚ್ಚಿಸಲು ನಿಮ್ಮ ವೈಯಕ್ತಿಕಗೊಳಿಸಿದ ವೆಬ್‌ಸೈಟ್ ಮತ್ತು ಆನ್‌ಲೈನ್/ಆಫ್‌ಲೈನ್ ಮಾರ್ಕೆಟಿಂಗ್ ವಸ್ತುಗಳನ್ನು ಬಳಸಿ

ಫೈನಾನ್ಷಿಯಲ್ ಪ್ರಾಡಕ್ಟ್ಸ್ ಅನ್ನು ಮಾರಾಟ ಮಾಡಿ

ನಮ್ಮ ಫೈನಾನ್ಷಿಯಲ್ ಪ್ರಾಡಕ್ಟ್ಸ್ ಅನ್ನು ಗ್ರಾಹಕರಿಗೆ ಸಲಹೆ ಮಾಡಿ ಮತ್ತು ಮಾರಾಟ ಮಾಡಿ, ಉದ್ಯಮದ ಉತ್ತಮ ಕಮಿಷನ್ ಗಳಿಸಿ

ನಿಮ್ಮ ಯಶಸ್ಸನ್ನು ನಾವು ಹೇಗೆ ಖಚತ ಪಡಿಸಿಕೊಳ್ಳುತ್ತೇವೆ

ಕಸ್ಟಮೈಸ್ ಮಾಡಿದ ಪ್ರಾಡಕ್ಟ್ಸ್

ವಿಶೇಷವಾಗಿ ಟ್ರಡಿಷನಲ್ ಫೈನಾನ್ಸ್ ಸಂಸ್ಥೆ ಸೇವೆ ಮಾಡದ ಜನರಿಗಾಗಿ ರಚಿಸಲಾಗಿದೆ

ಅಪರಿಮಿತ ಬೇಡಿಕೆ

ಸಣ್ಣ ಪಟ್ಟಣಗಳ 30 ಕೋಟಿ ಗ್ರಾಹಕರು ಮತ್ತು ಅವರ ಕುಟುಂಬಗಳಿಗೆ

ಅತ್ಯುತ್ತಮ ಕಮಿಷನ್

ಉದ್ಯಮದ ಅತ್ಯುತ್ತಮ ಕಮಿಷನ್'ಗಳನ್ನು ಆನಂದಿಸಿ

7-ದಿನದ ಪಾವತಿ ಚಕ್ರ

ನಿಮ್ಮ ಗಳಿಕೆಯನ್ನು ತಿಂಗಳಿಗೆ 4 ಬಾರಿ ಜಮಾ ಮಾಡಲಾಗುತ್ತದೆ!

ನಿಮ್ಮ ಗ್ರಾಹಕರನ್ನು ಹೊಂದಿರಿ

ನಾವು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವುದಿಲ್ಲ

ನಿಮ್ಮ ಭಾಷೆಯಲ್ಲಿ ಅಪ್ಲಿಕೇಶನ್

ಆಯ್ಕೆ ಮಾಡಲು 5 ಭಾಷೆಗಳು

ನಮ್ಮ ಪಾರ್ಟನರ್ಸ್ ಏನು ಹೇಳುತ್ತಾರೆ

ನಾನು 5 ತಿಂಗಳ ಹಿಂದೆ WeRize ಗೆ ಸೇರಿಕೊಂಡೆ. ಅಪ್ಲಿಕೇಶನ್ ತುಂಬಾ ಬಳಕೆದಾರ ಸ್ನೇಹಿಯಾಗಿದೆ. ಪೆರ್ಸನಲೈಸ್ಡ್ ವೆಬ್‌ಸೈಟ್ ಮತ್ತು ಮಾರ್ಕೆಟಿಂಗ್ ಫೀಚರ್ಸ್ ನನಗೆ ಹೆಚ್ಚಿನ ಗ್ರಾಹಕರನ್ನು ಪಡೆಯಲು ಸಹಾಯ ಮಾಡಿದೆ. ಪಾರ್ಟ್ನರ್ ಸಪೋರ್ಟ್ ಟೀಮ್ ತುಂಬಾ ಬೆಂಬಲ ಮತ್ತು ಸಹಕಾರಿ. ನನ್ನ ಎಲ್ಲಾ ಪ್ರಶ್ನೆಗಳನ್ನು ಅವರಿಂದ ಬೇಗನೆ ಪರಿಹರಿಸಲಾಗಿದೆ. WeRize ನ ಭಾಗವಾಗಲು ನನಗೆ ಸಂತೋಷವಾಗಿದೆ.
ಬಿಲ್ಲಾ ನಾಗೇಂದ್ರ
WeRize ಸರ್ಟಿಫೈಡ್ ಪಾರ್ಟ್ನರ್
WeRize ನ ಪಾರ್ಟ್ನರ್ ಆಗಿದ್ದಕ್ಕೆ ನನಗೆ ಹೆಮ್ಮೆ ಅನಿಸುತ್ತದೆ. ಈ ಕೆಲಸ ನನಗೆ ಸಮಾಜದಲ್ಲಿ ಗೌರವ ತಂದುಕೊಟ್ಟಿದೆ. ಜನರು ಆರ್ಥಿಕ ಸಂಕಷ್ಟದಲ್ಲಿದ್ದಾಗ ಅವರಿಗೆ ಸಹಾಯ ಮಾಡಲು ನನಗೆ ತುಂಬಾ ಸಂತೋಷವಾಗುತ್ತದೆ. ತಂಡದ ಮೆಚ್ಚುಗೆ ಯಾವಾಗಲೂ ನನಗೆ ಅತ್ಯುತ್ತಮ ಕೆಲಸ ಮಾಡಲು ಪ್ರೇರೇಪಿಸುತ್ತದೆ.
ಸೈಯದ್ ಜಾವೀದ್
WeRize ಸರ್ಟಿಫೈಡ್ ಪಾರ್ಟ್ನರ್
WeRize'ನೊಂದಿಗೆ ನನ್ನನ್ನು ಸಂಯೋಜಿಸಲು ಆಯ್ಕೆ ಮಾಡಿಕೊಂಡಿದ್ದಕ್ಕೆ ನನಗೆ ಸಂತೋಷವಾಗಿದೆ. ಇದರಲ್ಲಿ ಅದ್ಭುತ ಫೈನಾನ್ಷಿಯಲ್ ಪ್ರಾಡಕ್ಟ್ಸ್ ಲಭ್ಯವಿವೆ ಮತ್ತು ಅಗತ್ಯವಿರುವ ಜನರಿಗೆ ಮಾರಾಟ ಮಾಡುವುದು ನನಗೆ ತುಂಬಾ ಸಂತೋಷವನ್ನುಂಟು ಮಾಡುತ್ತದೆ ಏಕೆಂದರೆ WeRize ಮೂಲಕ ನಾನು ಜನರ ಜೀವನದಲ್ಲಿ ಪ್ರಭಾವ ಬೀರಬಹುದು. ಅವರು ಮಾರುಕಟ್ಟೆಯಲ್ಲಿ ಅತ್ಯುತ್ತಮ ಕಮಿಷನ್ ಅನ್ನು ನೀಡುತ್ತಾರೆ.
ವಿಜೇಂದ್ರ
WeRize ಸರ್ಟಿಫೈಡ್ ಪಾರ್ಟ್ನರ್
WeRize ಪಾರ್ಟನರ್ಸ್ ಆಗಿ ನೋಂದಾಯಿಸಿ

ನಿಮ್ಮ ವ್ಯಾಪಾರವನ್ನು ವಿಸ್ತರಿಸಿ. ನಿಮ್ಮ ವೃತ್ತಿಯನ್ನು ಬೆಳೆಸಿಕೊಳ್ಳಿ